ಶುಭಮಂಗಳ

ಬಿಡುಗಡೆಯಾದ ವರ್ಷ: ೧೯೭೫
ತಾರಾಗಣ : ಶ್ರೀನಾಥ್, ಆರತಿ, ಅಶ್ವಥ್, ಅಂಬರೀಶ್, ಶಿವರಾಂ
ಸಾಹಿತ್ಯ : ಎಂ.ಎನ್. ವ್ಯಾಸರಾವ್, ವಿಜಯನರಸಿಂಹ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಚಿ. ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಹಿನ್ನೆಲೆ ಗಾಯನ : ಎಸ್.ಪಿ.ಬಿ, ರವಿ, ವಾಣಿ ಜಯರಾಮ್, ಪಿ.ಬಿ. ಶ್ರೀನಿವಾಸ್ ಮತ್ತು ಆರ್.ಎನ್. ಸುದರ್ಶನ್
ನಿರ್ದೇಶನ: ಪುಟ್ಟಣ್ಣ ಕಣಗಾಲ್

 ಹಾಡುಗಳು 

  ಹೂವೊಂದು.. ಬಳಿ ಬಂದು ತಾಕಿತು ಎನ್ನೆದೆಯಾ!
  ಸ್ನೇಹದ ಕಡಲಲ್ಲೀ.. ನೆನಪಿನ ದೋಣಿಯಲೀ
  ಈ ಶತಮಾನದ ಮಾದರಿ ಹೆಣ್ಣು... ಸ್ವಾಭಿಮಾನದ ಸಾಹಸಿ ಹೆಣ್ಣು!
  ಹೇಮಾ.. ಹೇಮಾ.. ನಾಕೊಂದ್ಲ ನಾಕು..
  ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು.. ನಗುತಾದ ಭೂತಾಯಿ ಮನಸು?
  ಶುಭಮಂಗಳಾ... ಸುಮುಹೂರ್ತವೇ!.. ಶುಭವೇಳೆ..

Category: ಕನ್ನಡ ಚಿತ್ರಸಾಹಿತ್ಯ
Category: ಶುಭಮಂಗಳ ಚಿತ್ರ